ಬ್ರಾಹ್ಮಣ
ಹಿಂದೂಧರ್ಮವನ್ನು ಬೋಧಿಸುವ ಮತ್ತು ಅರ್ಚಕರ ವರ್ಗಕ್ಕೆ ಸೇರಿದವರನ್ನು ಬ್ರಾಹ್ಮಿನ್ Brāhmaṇa (ಬ್ರಾಹ್ಮಣರು) ಎನ್ನುತ್ತಾರೆ.ब्राह्मण .
ಬ್ರಾಹ್ಮಿನ್ ಎಂಬ ಇಂಗ್ಲಿಷ್ ಪದವು ಸಂಸ್ಕೃತ ಪದವಾದ ರ ಆಂಗ್ಲ ರೂಪವಾಗಿದೆBrāhman; (ಬ್ರಹ್ಮನ್ ಎಂದರೆ ಶ್ರೇಷ್ಠ ಆತ್ಮ ಎಂಬ ಅರ್ಥವೂ ಹಿಂದೂ ಧರ
್ಮದಲ್ಲಿದೆ).
ಬ್ರಾಹ್ಮಣರನ್ನು ವಿಪ್ರ "ಪ್ರೇರಣೆಗೊಂಡ" ಅಥವಾ ದ್ವಿಜ "ಎರಡು ಬಾರಿ ಹುಟ್ಟಿದವರು"
ಎಂದೂ ಕರೆಯುತ್ತಾರೆ. ಬ್ರಾಹ್ಮಣರು ವೇದವಿಧಿಗಳನ್ನು ಸಹ ಆಚರಿಸುತ್ತಾರೆ.
ಬ್ರಾಹ್ಮಣರೆಂದರೆ ಅರ್ಚಕರೆಂಬುದು ಮಾತ್ರವಲ್ಲ. ಬ್ರಾಹ್ಮಣರ ಒಂದು ಉಪವರ್ಗ ಮಾತ್ರ
ಅರ್ಚನೆಯ ವಿಧಿಗಳನ್ನು ಆಚರಿಸುವುದರಲ್ಲಿ ನಿರತವಾಗಿತ್ತು. ವೇದಗಳ ಕಾಲದ
ಉತ್ತರಭಾಗದಿಂದಲೂ ಅವರು ವಿವಿಧ ವೃತ್ತಿಗಳನ್ನು ಸಹ ಕೈಗೊಳ್ಳುತ್ತಿದ್ದು, ಪ್ರಮುಖವಾಗಿ
ವೈದ್ಯರು, ಯೋಧರು, ಬರಹಗಾರರು, ಕವಿಗಳು, ಭೂ ಒಡೆಯರು, ಮಂತ್ರಿಗಳು, ಇತ್ಯಾದಿ
ಕಾಯಿಕಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಭಾರತದ ಕೆಲವು ಭಾಗಗಳಲ್ಲಿ ಬ್ರಾಹ್ಮಣ ರಾಜರು
ಆಳ್ವಿಕೆಯನ್ನೂ ಮಾಡುತ್ತಿದ್ದರು.
ವೇದಗಳ ಕಾಲದಿಂದಲೂ ರಾಜರು ಬ್ರಾಹ್ಮಣರೊಡನೆ (ಬ್ರಹ್ಮಕ್ಷತ್ರ) ನಿಕಟವಾದ ಸಂಬಂಧವಿರಿಸಿಕೊಳ್ಳುತ್ತಿದ್ದರು ಮತ್ತು ಅವರ ಸಲಹೆಗಳ ಮೇಲೆ ಅವಲಂಬಿತವಾಗಿರುತ್ತಿದ್ದರು.ಭಾರತದಲ್ಲಿ ಬ್ರಾಹ್ಮಣರು ಪ್ರಬಲರೂ, ಪ್ರಭಾವಶಾಲಿಗಳೂ ಆಗಿದ್ದರು ಹಾಗೂ ಹಲವರು 'ಕೆಳ' ಜಾತಿಗಳ ಬಗ್ಗೆ ತಾರತಮ್ಯ ತೋರುತ್ತಿದ್ದರು.ಆಧುನಿಕ ಭಾರತದಲ್ಲಿ, ತಾವು ವಿರುದ್ಧ ತಾರತಮ್ಯಕ್ಕೆ ಒಳಗಾಗಿದ್ದೇವೆಂದು ಬ್ರಾಹ್ಮಣರು ಹೇಳುತ್ತಾರೆ. ಬ್ರಾಹ್ಮಣರು ತಮ್ಮ ಪರಂಪರೆಯ ಆದಿಯನ್ನು ಮಧ್ಯ ಏಷ್ಯಾದ ಪುರಾತನ ಜನರವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿದೆ.

ಬ್ರಾಹ್ಮಣರ ಪಂಗಡಗಳು ಮತ್ತು ಋಷಿಗಳು
ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಮತ್ತು ಆಚರಣೆಗಳಲ್ಲಿ ಬಹಳವೇ ವಿಭಿನ್ನತೆ ಇರುವುದರಿಂದ ಹಾಗೂ ಅವರು ಸೇರಿರುವಂತಹ ವೇದದ ತರಗತಿಗಳಿಗನುಗುಣವಾಗಿ, ಬ್ರಾಹ್ಮಣರು ಮತ್ತಷ್ಟು ಉಪ-ಜಾತಿಗಳಾಗಿ ವಿಂಗಡಿತವಾಗಿದ್ದಾರೆ. ಸೂತ್ರ ಕಾಲದಲ್ಲಿ, ಎಂದರೆ 1000

BCE ಇಂದ 200 BCEಗಳ ನಡುವೆ, ವಿವಿಧ ವೇದಗಳನ್ನು ಅಳವಡಿಸಿಕೊಳ್ಳುವುದರ ಆಧಾರದ ಮೇಲೆ
ಹಾಗೂ ವೇದಗಳ ವಿವಿಧ ಬಗೆಯ ಅರ್ಥೈಸಿಕೊಳ್ಳುವಿಕೆಯ ಮೇರೆಗೆ ಬ್ರಾಹ್ಮಣರು ಹಲವಾರು
ಶಾಖೆಗಳಾಗಿ (ಕೊಂಬೆಗಳಾಗಿ) ವಿಭಜಿತರಾದರು. ಬ್ರಾಹ್ಮಣರ ಪೈಕಿಯ ಪ್ರತಿಷ್ಠಿತ ಗುರುಗಳ
ನೇತೃತ್ವದಲ್ಲಿ ವೇದಗಳ ಒಂದೇ ಶಾಖೆಯ ವಿವಿಧ ವಿಂಗಡಣೆಗಳುಳ್ಳ ವಿಭಾಗಗಳು ರಚಿತವಾದವು
ಬ್ರಾಹ್ಮಣ ಸೂತ್ರಗಳನ್ನು ನೀಡುವ ಹಲವಾರು ಪ್ರಮುಖರೆಂದರೆ ಅಂಗೀರಸ, ಆಪಸ್ತಂಭ, ಅತ್ರಿ, ಭೃಗು, ಬೃಹಸ್ಪತಿ, ಬೌಧಾಯನ, ದಕ್ಷ, ಗೌತಮ, ಹಾರೀತ, ಕಾತ್ಯಾಯನ, ಲಿಖಿತ, ಮನು, ಪರಾಶರ, ಸಂವರ್ತ, ಶಂಖ, ಶತತಪ, ಉಷಾನಸ, ವಸಿಷ್ಠ, ವಿಷ್ಣು, ವ್ಯಾಸ, ಯಾಜ್ಞವಲ್ಕ್ಯ ಮತ್ತು ಯಮ. ಈ ಇಪ್ಪತ್ತೊಂದು ಋಷಿಗಳು ಸ್ಮೃತಿಯ ಪ್ರತಿಪಾದಕರು. ಈ ಸ್ಮೃತಿಗಳಲ್ಲಿ ಬಹಳ ಹಳೆಯವೆಂದರೆ ಆಪಸ್ತಂಭ, ಬೌಧಾಯನ, ಗೌತಮ ಮತ್ತು ವಸಿಷ್ಠ ಸೂತ್ರಗಳು.
ಬ್ರಾಹ್ಮಣರಿಂದಾದ ಪೀಳಿಗೆಗಳು
ಹಲವಾರು ಭಾರತೀಯರು ಹಾಗೂ ಭಾರತೀಯರಲ್ಲದವರು ತಾವು ಬ್ರಾಹ್ಮಣ ಮತ್ತು ಅಬ್ರಾಹ್ಮಣಗಳೆರಡೂ ವಂಶಗಳ ವೇದಕಾಲದ ಋಷಿಗಳ ಸಂತತಿ ಎಂದು ಹೇಳಿಕೊಳ್ಳುತ್ತಾರೆ. ಉದಾಹರಣೆಗೆ ಡಾಷ್ ಮತ್ತು ನಾಗಾಗಳು ಕಾಶ್ಯಪ ಮುನಿಯ ವಂಶಜರೆಂದು ಹೇಳಲಾಗುತ್ತದೆ. ವಿಶ್ವಕರ್ಮರು ಪಂಚಋಷಿಗಳು ಅಥವಾ ಬ್ರಹ್ಮರ್ಷಿಗಳ ವಂಶಜರು. ಯಜುರ್ವೇದ ಮತ್ತು ಬ್ರಹ್ಮಾಂಡ ಪುರಾಣದ ಪ್ರಕಾರ ಅವರು ಸನಘ, ಸನಾತನ, ಅಭುವಾನಸ, ಪ್ರಾಜ್ಞಸ, ಸುಪರ್ಣಸರು. ದಕ್ಷಿಣ ಭಾರತದ ಕಾನಿ ಬುಡಕಟ್ಟಿನವರು ತಾವು ಅಗಸ್ತ್ಯ ಮುನಿಗಳ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ.
ಗೋಂಧಲಿ, ಕಾನೆಟ್, ಭೋತ್, ಲೋಹಾರ್, ದಾಗಿ, ಮತ್ತು ಹೆಸಿಸ್ ಗಳು ತಾವು ರೇಣುಕಾ ದೇವಿಯ ಅಂಶಜರೆನ್ನುತ್ತಾರೆ.
ಕಾಶಿ ಕಪಾಡಿ ಶೂದ್ರರು ತಾವು ಬ್ರಾಹ್ಮಣ ಶುಕ್ರದೇವನ ವಂಶಜರೆನ್ನುತ್ತಾರೆ. ಅವರ ಕೆಲಸವು ಪುಣ್ಯಸ್ಥಳವಾದ ಕಾಶಿಗೆ ನೀರನ್ನು ಹೊರುವುದಾಗಿತ್ತು.
ದಧೀಚ್ ಬ್ರಾಹ್ಮಣರು/ದಯಾಮಾ ಬ್ರಾಹ್ಮಣರು ದಧೀಚಿ ಋಷಿಯವರೆಗೆ ತಮ್ಮ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಹಲವಾರಯ ಜಾಟ್ ಗಳು ತಾವು ದಧೀಚಿ ಋಷಿಯ ಸಂತತಿಯೆನ್ನುತ್ತಾರೆ ಹಾಗೂ ಡುಡಿ ಜಾಟ್ ಗಳು ಡುಡ ಋಷಿಯ ವಂಶಜರೆನ್ನುತ್ತಾರೆ.
ಬುದ್ಧ ದೇವರಾದರೋ ಅಂಗೀರಸ ಹಾಗೂ ಗೌತಮರ ವಂಶಾವಳಿಯವರು. ಒಬ್ಬ ಮಕ್ಕಳಿಲ್ಲದ ರಾಜನ ಬಯಕೆಯನ್ನು ತೀರಿಸುವ ಸಲುವಾಗಿ (ದತ್ತಕವಾದಾಗ), ಇತರ ಕ್ಷತ್ರಿಯ ಪಂಗಡಗಳ ಸದಸ್ಯರು ಸಹ ಅಂಗೀರಸರ ವಂಶಾವಳಿಗೆ ಸೇರಿಹೋದರು.
ಹಿಂದುಳಿದ ಜಾತಿಗೆ ಸೇರಿದ ಮಾತಂಗರು ತಾವು, ತನ್ನ ಕರ್ಮಗಳ ಮೂಲಕ ಬ್ರಾಹ್ಮಣರಾದ ಮಾತಂಗ ಮುನಿಯ, ವಂಶಜರೆಂದು ಹೇಳಿಕೊಳ್ಳುತ್ತಾರೆ.
ಕೇರಳದ ಅಲೆಮಾರಿ ಜನಾಂಗವಾದ ಕಕ್ಕರಿಸ್ಸಿಯು ಒಂದು ವದಂತಿಯ ಪ್ರಕಾರ ಇವರು ವಿಷ್ಣುವಿನ ವಾಹನವಾದ ಗರುಡನ ಬಾಯಿಯಿಂದ ಹೊರಬಂದವರೆಂದೂ, ಹೊರಬಂದುದೇ ಬ್ರಾಹ್ಮಣರಾಗಿ ಎಂದೂ ಹೇಳಲಾಗುತ್ತದೆ.

No comments:
Post a Comment